ಕಲಬುರಗಿ: ನಗರದ ವಿವಿಧೆಡೆ ಹೋಳಿ ಆಚರಣೆ

0
57

ಕಲಬುರಗಿ: ಹೋಳಿ ಹಬ್ಬದ ನಿಮಿತ್ತವಾಗಿ ಇಂದು ಜಿಲ್ಲೆ ಹಾಗೂ ನಗರದಾದ್ಯಂತ ಹೋಳಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಕೊರೊನಾ ಅಲೆ-2 ಇದ್ದಾಗ್ಯೂ ನಗರದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ಪರಸ್ಪರ ಬಣ್ಣ ಎರಚಿ ಸಂತೋಷಪಟ್ಟರು.

Contact Your\'s Advertisement; 9902492681

ಆದರೂ ಪ್ರತಿ ವರ್ಷದಂತೆ ಈ ವರ್ಷ ಹಬ್ಬದ ಅಬ್ಬರ ಕಂಡು ಬರಲಿಲ್ಲ. ಇದಕ್ಕೆ ಕೊರೊನಾ ಹಾಗೂ ಬಿಸಿಲು ಈ ಎರಡೂ ಸಂಗತಿಗಳು ಕಾರಣವಾಗಿರಬಹುದು.

ಒಟ್ಟಾರೆಯಾಗಿ ಜಿಲ್ಲೆ ಹಾಗೂ ನಗರದ ಕೆಲವು ಕಡೆಗಳಲ್ಲಿ ಬಣ್ಣದ ಓಕುಳಿಯ ಮೆರಗು ಎದ್ದು ಕಾಣುವಂತಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here