೧೧ ರಂದು ಮೊಹಲ್ಲಾ ಕಮಿಟಿಯಿಂದ ಉಚಿತ ಕತ್ನಾ ಕ್ಯಾಂಪ್

0
20

ಸುರಪುರ: ನಗರದ ಮೋಜಂಪುರ ಮೊಹಲ್ಲಾದ ಮಸೀದಿ ಕಮಿಟಿ ವತಿಯಿಂದ ಉಚಿತ ಕತ್ನಾ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿ ಅಧ್ಯಕ್ಷರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಇದೇ ೧೧ನೇ ತಾರೀಖು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯ ವರೆಗೆ ಮೋಜಂಪುರ ಮೊಹಲ್ಲಾದಲ್ಲಿ ಮಸೀದಿ ಕಮೀಟಿಯಿಂದ ಉಚಿತ ಕತ್ನಾ ಕ್ಯಾಂಪ್ ಇದ್ದು ಹೆಚ್ಚಿನ ಮಾಹಿತಿಗಾಗಿ ಸಯ್ಯದ್ ಅಮ್ಜಾದ್ ಪಾಶಾ-೯೯೦೦೨೮೯೫೫೧, ಯೂನುಸ್ ಆಫೀಸಾಬ್-೯೮೮೬೪೦೧೨೩೨,ಕಲೀಮ್ ಫರೀದಿ-೯೯೮೬೧೩೯೮೩೦ ಇವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here