ಭಾರಿ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೊದ ಅಮ್ಮ ಮಗ

0
172

ಬೀದರ್: ಭಾರಿ ಮಳೆಗೆ ಅಮ್ಮಮತ್ತು ಮಗ ಕೊಚ್ಚಿ ಹೊದ ಘಟನೆ ಬಸವಕಲ್ಯಾಣ ತಾಲೂಕಿನ ಯಲ್ಲಾದಗುಂಡಿ ಗ್ರಾಮದ ಬಳಿ ಘಟನೆ ಸಂಭವಿಸಿದೆ.

ಅನೀತಾ(35), ಭಾಗ್ಯವಂತಾ (14) ನೀರಿನ್ಲಲ್ಲಿ ಕೊಚ್ಚಿ ಹೊದ ಮೃತ ದುರ್ದೈವಿಗಳು, ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಸಂಭವಿಸಿದೆ ಎಂದು ತಿಳಿದುಬಂದಿದ್ದು, ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೊಗಿದ್ದಾರೆ ಎನ್ನಲಾಗಿದೆ.

Contact Your\'s Advertisement; 9902492681

ಕೊಚ್ಚಿ ಹೊದ ಅನಿತಾ ಶವ ಪತ್ತೆಗಾಗಿದ್ದು, ಭಾಗ್ಯವಂತನ, ಶವ ಪತ್ತೆ ಶೋದ ಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ಅವರು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣಾವ್ಯಾಪ್ತಿ ಘಟನೆ ನಡೆದಿದೆ.

ಬಸವಕಲ್ಯಾಣದಾದ್ಯಂತ ಸತತ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here