ಕೊರೊನಾ ನಿರ್ಮೂಲನೆಗೆ ಉಪವಾಸ ಮಾಡಿ ಪ್ರಾರ್ಥಿಸಿದ ಅನ್ವರ ಜಮಾದಾರ್

0
18

ಸುರಪುರ: ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ಉದ್ದೇಶದಿಂದ ಮುಸ್ಲಿಂ  ಬಾಂಧವರಾದ ಅನ್ವರ್ ಜಮಾದರ್ ಮತ್ತು ಪರಿವಾರದವರು ಮನೆಯಲ್ಲಿಯೇ ಇಫ್ತಾರ್*ಮಾಡುವುದರ ರಂಜಾನ್ ಮಾಸದ ಉಪವಾಸ ವನ್ನು ಮನೆಯಲ್ಲಿಯೇ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಗತ್ತಿಗೆ ಅಂಟಿರುವ ಈ ಮಹಾಮಾರಿ ಸಂಪೂರ್ಣವಾಗಿ ತೊಲಗಲಿ ಎಂದು ಪ್ರಾರ್ಥನೆಯನ್ನು ಸಲ್ಲಿಸಲಾಯಿತು, ಪ್ರತಿಯೊಬ್ಬರು ಈ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸುವುದರ ಮೂಲಕ  ಕೊರೊನಾ ನಿರ್ಮೂಲನೆಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.

Contact Your\'s Advertisement; 9902492681

ಇಫ್ತಾರ್ ಕೂಟದಲ್ಲಿ ಗೌಸಮಿಯಾ ಜಮಾದಾರ್ ಅಫಾನ್ ಜಮಾದಾರ್ ಅಬೀರಾ ನಾಜ ಶಿಫಾ ಅನಮ ಅಫ್ರಾ ಇರ್ಫಾನ ಬೇಗಮ್ ಆಶಾಬೇಗಂ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here