ಮಹಾಮಾರಿ ಕೊರೋನಾದಿಂದ ಸ್ವಯಂಪ್ರೇರಿತರಾಗಿ ಜಾಗೃತರಾಗಲು: ಡಾ.ರಮೇಶ ಲಂಡನಕರ್ ಕರೆ

0
20

ಆಳಂದ: ಕೋವಿಡ್-೧೯ ಮಹಾಮಾರಿ ವೈರಸ್‌ನ ೨ನೇ ಅಲೆಯು ನಗರದಲ್ಲಿ ಅ? ಅಲ್ಲದೆ ಗ್ರಾಮೀಣ ಭಾಗದಲ್ಲಿಯು ಕೂಡ ಅತಿ ಹೆಚ್ಚಾಗಿ ಹರುಡುವಂತೆ ಮಾಡಿದೆ ಆದರಿಂದ ಜನರು ಯಾರು ಕೂಡ ಇದನ್ನು ನಿರ್ಲಕ್ಷ್ಯೆ ಮಾಡದೆ ಜಾಗೃತರಾಗಿರಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕರಾದ ಡಾ.ರಮೇಶ ಲಂಡನಕರ್ ಕರೆ ನೀಡಿದರು.

ಗುಲಬರ್ಗಾ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ (ಎನ್.ಎಸ್.ಎಸ್) ಹಳ್ಳಿ. ಹಳ್ಳಿಗಳಿಗೆ ಕೊರೋನಾ ಜಾಗೃತಿ ಅಭಿಯಾನವನ್ನು ಆಳಂದ ತಾಲ್ಲೂಕಿನ ನಿಂಬರ್ಗಾ ವ್ಯಾಪ್ತಿಯಲ್ಲಿ ಬರುವ ವೈಜಾಪೂರ್, ಬಮ್ಮನಹಳ್ಳಿ, ನಿಂಬರ್ಗಾ, ಹಿತ್ತಲಸಿರೂರ ಹಾಗೂ ಮಾಡಿಯಾಳ ಗ್ರಾಮಕ್ಕೆ ತೆರಳಿ ಜನರನ್ನು ಉದೇಶಿಸಿ ಮಾತನಾಡಿದವರು ಮನು?ನೀಗೆ ಜೀವ ಬಹುಮುಖ್ಯವಾಗಿದು ರೋಗ ಬಂದ ಮೇಲೆ ಔ?ದ ಹುಡುಕುವುದಕ್ಕಿಂತ ಮುಂಚೆ ಜಾಗೃತರಾಗಿರುವುದು ಲೇಸು, ಮನೆಯಿಂದ ಯಾರು ಕೂಡ ಹೋರಗಡೆ ಬರದೆ ಇರುವುದು ಬಹಳ ಮುಖ್ಯ ಒಂದು ವೇಳೆ ಹೋರಗಡೆ ಬಂದರೆ ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಮನೆಯ ಮುಂದೆ ಒಂದು ಬಕೇಟ್‌ನಲ್ಲಿ ನೀರನ್ನು ಇಟ್ಟು ಸಾಬೂನಿನಿಂದ ಕೈ, ಕಾಲುಗಳನ್ನು ಚೆನ್ನಾಗಿ ತೋಳೆದುಕೊಂಡು ಹೋಗಿದೆ ಆದಲ್ಲಿ ನೀಮ್ಮ ಜೋತೆಗೆ ನಿಮ್ಮ ಕುಟುಂಬ ಚೆನ್ನಾಗಿರುತದೆ ಎಂದು ತಿಳಿಹೇಳಿದರು.

Contact Your\'s Advertisement; 9902492681

ಇವತ್ತಿನ ಸನ್ನಿವೇಶದಲ್ಲಿ ಆಸ್ಪತ್ರೆಗಳಲ್ಲಿ ಬೇಡ್ ಸಿಗುತ್ತಾ ಇಲ್ಲ, ಆಕ್ಸಿಜನ್ ಸಿಗುತ್ತಾ ಇಲ್ಲ, ಸಾವಿನ ಸಂಖ್ಯೆ ಕೂಡ ಮಿತಿಮೀರುತ್ತಿದೆ ಹೀಗಿರುವಾಗ ಯಾರು ಕೂಡ ಕೋರೊನಾ ಬಗ್ಗೆ ಭಯ ಪಡದೆ ಮುಂಜಾಗೃತವಾಗಿ ಕೋವಿಡ್ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಜ್ವರ, ತಲೆನೋವು, ನೇಗಡಿ, ಕೆಮ್ಮಿನಂತ ಲಕ್ಷಣಗಳಿದರೆ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತರೀಗೆ ತಿಳಿಸಿ ಅವರಿಂದ ಸಲಹೆ ಪಡೆಯಬೇಕೆಂದರು.

ನಿಂಬರ್ಗಾ ಪೋಲಿಸ್ ಸ್ಟೇ?ನ್ ಮುಂಭಾಗದಲ್ಲಿ ನಿಂಬರ್ಗಾ ಪಿಎಸ್‌ಐ ಸುವರ್ಣರವರು ಮಾತನಾಡಿ ಜನರು ಮೊದಲು ಜಾಗೃತರಾಗಬೇಕು ಜೀವನದಲ್ಲಿ ಬದುಕು ಅತ್ಯಮೂಲ್ಯವಾದದ್ದು, ಕ್ಷಣಿಕ ಸುಖಕ್ಕಾಗಿ ಮುಂದಿನ ಭವಿ?ವನ್ನು ಹಾಳು ಮಾಡಿಕೊಳದೆ, ಜನರು ಮನೆಯಿಂದ ಹೋರಗಡೆ ಬರದೆ ಮನೆಯಲ್ಲೆ ಇದುಕೊಂಡು ಜೀವರಕ್ಷಣೆ ಮಾಡಿಕೊಳಬೇಕು, ಬೇಜವಬ್ದಾರಿತನದಿಂದ ನಡೆದುಕೊಂಡಿದೆ ಆದಲ್ಲಿ ಕೋರೊನಾ ಮಾಹಾಮಾರಿಯು ಅತಿ ವೇಗವಾಗಿ ಹರಡುತ್ತಿದು, ವೀಪರಿತ್ಯ ಮಟ್ಟಕ್ಕೆ ತಲುಪಿದರೆ, ಯಾರುಕೂಡ ನಿಮ್ಮನ್ನು ಬದುಕಿಸುವುದು ಸಾದ್ಯವಾಗದ ಮಾತು, ಆದರಿಂದ ಮುಂಜಾಗ್ರತರಾಗಿರಿ ಎಂದು ಮಾರ್ಮಿಕವಾಗಿ ಜನರೀಗೆ ತಿಳಿಸಿದರು.

ಜನರು ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬರು ಹಾಕಿಸಿಕೊಳಬೇಕು, ಬಹಳ? ಜನರು ಲಸಿಕೆಯ ಬಗ್ಗೆ ತಪ್ಪಾಗಿ ಅರ್ಥಮಾಡಿಕೊಂಡಿದಾರೆ ಮೋದಲು ಆ ಮನಸ್ಥಿತಿಯಿಂದ ಹೋರಗಡೆ ಬಂದು ವೈದ್ಯರ ಸಲಹೆಯನ್ನು ಪಡೆದು ಅವರ ಮಾರ್ಗದರ್ಶನದಂತೆ ಲಸಿಕೆಯನ್ನು ಪಡೆದುಕೊಂಡು ಜೀವನವನ್ನು ಉಳಿಸಿಕೊಳಬೇಕೆಂದು ನಿಂಬರ್ಗಾ ವಲಯ ತಹಸೀಲ್ದಾರರಾದ ಮಹೇಶ ಧಮರಿಗಿಡ ಸಲಹೆ ನೀಡಿದರು.
ಗ್ರಾಮಗಳ ಉದ್ಘಲಕ್ಕೂ ಕೊರೋನಾ ಜಾಗೃತ ಗೀತೆಯನ್ನು ಗಮನಸೇಳೆಯಿತು. ಕಟ್ಟಡ ಕಾರ್ಮಿಕರಿಗೆ ಮಾಸ್ಕ್ ವಿತರಣೆ ಮಾಡಿದರು, ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಾಗೃತ ಜಾಥದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ವಿಜಯಕುಮಾರ ಜಿಡಗಿ, ಸಿದ್ದಾರಾಮ ಹಾದಿಮನಿ, ಶ್ರೀಕಾಂತ ಗಾಯಕವಾಡ, ಹ? ಸಂಗೋಳಗಿ, ಸೂರ್ಯಕಾಂತ ಜಿಡಗಿ, ವಿಠಲ ಕೋಣೆಕರ್, ಮರೇಪ್ಪಾ ಚಿಂಚೋಳ್ಳಿ, ಪ್ರಭು ಸರಸಂಬಿ, ಮರೆಪ್ಪಾ ತಳಕೇರಿ, ಶರಣು ಬೇಳಮಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here