ಗುಲ್ಬರ್ಗಾ ಎನ್‌ಜಿಒ ಫೆಡರೇಶನ್ ವತಿಯಿಂದ ಉಚಿತ ಆಟೋ ಆಂಬ್ಯುಲೆನ್ಸ್ ಸೇವೆಗೆ ಚಾಲನೆ

0
79

ಕಲಬುರಗಿ: ಗುಲ್ಬರ್ಗಾ ಎನ್‌ಜಿಒ ಫೆಡರೇಶನ್ ವತಿಯಿಂದ ನಗರದಲ್ಲಿ ಇಂದು ಉಚಿತ ಆಟೋ ಆಂಬ್ಯುಲೆನ್ಸ್ ಸೇವೆಗೆ ಐಪಿಎಸ್, ಡಿಸಿಪಿ ನಗರ (L & O) ಮತ್ತು ಕಿಶೋರ್ ಬಾಬು ಚಾಲನೆ ನೀಡಿದರು.

Contact Your\'s Advertisement; 9902492681

ಗುಲ್ಬರ್ಗಾ ಎನ್ ಜಿಒ ಫೆಡರೇಶನ್ ಮತ್ತು ಹೂಮಾನ್ ಎಡ್ ಸಂಸ್ಥೆಯ ಸಹಯೋಗದಲ್ಲಿ ಈ ಸೇವೆ ನೀಡಿಲಿದ್ದು, ಆಟೋ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಸಿಲಿಂಡರ್, ಥರ್ಮಾಮೀಟರ್, ಆಕ್ಸಿಮೀಟರ್, ಸೆನಿಟೈಜರ್ ಹಾಗೂ ವೈದ್ಯಕೀಯ ಸಿಬ್ಬಂದಿ ಗಳಂತಹ ಸೌಲಭ್ಯಗಳು ಇರಲಿದೆ.

ಆಂಬ್ಯುಲೆನ್ಸ್ ಉಚಿತ ಸೇವೆಗಾಗಿ ಮೊಹಮ್ಮದ್ ಇಕ್ಬಾಲ್ ದೂ. 9611992772 ಗೆ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here