ಚಂದ್ರಶೇಖರ ಪಾಟೀಲ್ ಫೌಂಡೆಶನ್ ವತಿಯಿಂದ ಸ್ಯಾನಿಟೈಸರ್ ಸಿಂಪರಣೆ

0
21

ಕಲಬುರಗಿ: ಪಾಲಿಕೆಯ ವಾರ್ಡ್ ನಂ. ೫೫ ರಲ್ಲಿ ಚಂದ್ರಶೇಖರ ಪಾಟೀಲ್ ಫೌಂಡೆಶನ್ ಕಲಬುರಗಿ ವತಿಯಿಂದ ವಾರ್ಡ್‌ನಲ್ಲಿ ಸ್ಯಾನಿಟೈಸರ್ ಸಿಂಪರಣೆಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಶ್ರೀ ನಗರದ ಗಣೇಶ ದೇವಸ್ಥಾನ ಹತ್ತಿರ ಪೂಜೆ ಸಲ್ಲಿಸಿ ಸ್ಯಾನಿಟೈಸರ್ ಸಿಂಪರಣೆಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷ್ಣಾಜಿ ಜೋಶಿ, ಅರವಿಂದ ಹುಣಸಗಿ, ಜಯಕುಮಾರ ಮೂಲಿಮನಿ, ಸುಂದರ ಕುಲಕರ್ಣಿ, ಡಾ. ಕೇಶವ, ಸುರೇಶ ಕುಲ್ಕರ್ಣಿ, ಶಿವಾನಂದ ರೆಡ್ಡಿ,ಭೀಮರಾವ ಕುಲ್ಕರ್ಣಿ, ಎಚ್.ಎ.ರೆಡ್ಡಿ, ಆನಂದ ಕುಲಕರ್ಣಿ, ಹಣಮಂತ ಬಿರಾದಾರ, ಶಾಮರಾವ ಬೆಳಗುಂಪಿ, ಸಿದ್ದು ಪಾಟೀಲ್, ಮಹೇಶ ಹರವಾಳ, ಪವನ ಕುಲಕರ್ಣಿ, ರಾಜಶೇಖರ ಪಾಟೀಲ್, ಶಿವಕುಮಾರ, ಅಶೋಕ ನಾಗನಳ್ಳಿ, ಗುರುಸ್ವಾಮಿ, ವಿಜಯಕುಮಾರ ಕುಲಕರ್ಣೀ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here