ಕೋವಿಡ್ ಸೋಂಕಿತರಿಗಾಗಿ ತಯಾರಿಸಿದ ಊಟದ ಗುಣಮಟ್ಟ ಪರಿಶೀಲಿಸಿದ ತಸಿಲ್ದಾರ್

0
41

ಜೇವರ್ಗಿ: ಇಂದು ಯಾಳವರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ನಲ್ಲಿ ಮಾನ್ಯ ತಶಿಲ್ದಾರ್ ವಿನಯ್ ಕುಮಾರ್ ಪಾಟೀಲ್ರ ವರು ಕೋವಿಡ್ ಸೋಂಕಿತ ರಿಗಾಗಿ ತಯಾರಿಸಿದ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಪರಿಶೀಲಿಸಿದರು.

ತಹಸೀಲ್ದಾರರು ಸೇರಿದಂತೆ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಸಿದ್ದು ಪಾಟೀಲ್ ಹಾಗೂ ಆಹಾರ ಇಲಾಖೆಯ ಡಿ ಬಿ ಪಾಟೀಲ್ ಸೇರಿದಂತೆ ತಾಲೂಕ ಪಂಚಾಯತ್ ಅಧಿಕಾರಿಗಳಾದ ವಿಲಾಸ್ ರಾಜ ಇಲ್ಲಿನ ಕೇರ್ ಸೆಂಟರ್ ನಲ್ಲಿ ಸ್ವತಃ ಆಹಾಸೇವಿಸಿದರು.

Contact Your\'s Advertisement; 9902492681

ಕೋವಿಡ್ ಪಾಸಿಟಿವ್ ಹೊಂದಿದವರಿಗೆ ಇಲ್ಲಿನ ಚಿಗರಳ್ಳಿ ಕ್ರಾಸಿನ ಹತ್ತಿರ ಇರುವ ಕೇರ್ ಸೆಂಟರ್ ಯಾಳವಾರ್ ಘಟಕದಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿ ಆರೋಗ್ಯದ ಕಾಳಜಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here