ಪದನಾಮ ಬದಲಾವಣೆಗೆ ಹರ್ಷ

0
375
ಕಲಬುರಗಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ,  ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕ (ಪುರುಷ)ಹುದ್ದೆಯನ್ನು ಆರೋಗ್ಯ ನಿರೀಕ್ಷಣಾಧಿಕಾರಿ ಹಿರಿಯ / ಕಿರಿಯ  ಆರೋಗ್ಯ ನಿರೀಕ್ಷಣಾಧಿಕಾರಿ ಎಂದು ಪುನರ್ ಪದನಾಮ ಬದಲಾವಣೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಮಜೀದ್ ಪಾಟೇಲ್, ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಸಂತೋಷ ಕುಡ್ಡಳ್ಳಿ ಕಾಳಗಿ ,  ಕಾರ್ಯ ಅಧ್ಯಕ್ಷ ರಾದ ಗುಂಡಪ್ಪ ದೊಡ್ಡಮನಿ, ರಾಜು ಧಾಭಿಮನಿ , ಗಣಪತಿ ವಿಂಬಡಶೆಟ್ಟಿ, ಕಾಶಿನಾಥ ಯಲಗೋಡ. ಸ್ವಾಗತಿಸಿದರೆ.
ಪದನಾಮ ಬೇಡಿಕೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿತ್ತು .ಇದೀಗ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ. ಆರೋಗ್ಯ ಸಚಿವರು ಮತ್ತು ಇಲಾಖೆಯ ನಿರ್ದೇಶಕರನ್ನು ಅಭಿನಂದಿಸಲಾಗುವುದು ಎಂದು ಮಜೀದ್ ಪಾಟೇಲ್ ತಿಳಿಸಿದ್ದರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here