CITU 51ನೇ ಸಂಸ್ಥಾಪನಾ ದಿನಾಚರಣೆ

0
119

ಕಲಬುರಗಿ: ಸೆಂಟರ್ ಆಫ ಇಂಡಿಯನ್ ಟ್ರೇಡ್ ಯೂನಿಯನ್(CITU) ನ 51ನೇ ಸಂಸ್ಥಾಪನಾ ದಿನಾಚರಣೆ ಕವಲಗಾ ಬಿ ಗ್ರಾಮ ಪಂಚಾಯತಿ ಯಲ್ಲಿ ಆಚರಣೆ ಮಾಡಲಾಯಿತು.

ಇವತ್ತು ಕಾರ್ಮಿಕ ಕರ್ನಾಟಕ ಯೂಟ್ಯೂಬ್ ಚಾನೆಲ್ ಉದ್ಘಾಟನೆ ಯನ್ನು ಆನ್ಲೈನ್ ಮೂಲಕ ವೀಕ್ಷಣೆ ಮಾಡಲಾಯಿತು.

Contact Your\'s Advertisement; 9902492681

CITU ರಾಜ್ಯ ಸಮಿತಿ ಸದಸ್ಯರಾದ ಶಿವಾನಂದ ಕವಲಗಾ ಬಿ, ದೇವಿಂದ್ರ ಮಿಜೇಜಿ,ಗುರುಸಿದ್ದಯ್ಯ ಸ್ವಾಮಿ,ಮಲಕಮ್ಮ ಗೂಳೂರ,ಇಂದ್ರಾಬಾಯಿ ನಾಟೀಕಾರ,ತಾರಾಬಾಯಿ ಪೂಜಾರಿ,ಕನ್ಯಾಕುಮಾರಿ ಚಿನಮಳ್ಳಿ,ಮಹೇಶ್ವರಿ ಚಿನಮಳ್ಳಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here