ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಶ್ರೀಯೋಗಿಶ್ವರ ಯಾಜ್ನಾವಲಕ ಮಠದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರದ ನಿರ್ದೇಶಕ ಜಗದೀಶ್ ಹುನಗುಂದ ಅವರ ನೇತೃತ್ವದಲ್ಲಿ ಬ್ರಾಹ್ಮಣ ಕುಟುಂಬಕ್ಕೆ ದಿನಸಿ ಕಿಟ್ನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಪರ್ತಕರ್ತರಾದ ವಾದಿರಾಜ ವ್ಯಾಸಮುದ್ರ, ಕುಡಾ ಅಧ್ಯಕ್ಷ ದಯಾಗನ ಧಾರವಾಡಕರ, ಧಾರ್ಮಿಕ ಪರಿಷತ್ ಸದಸ್ಯರು ಪೂಜ್ಯ ಗುರುಗಳಾದ ಶ್ರೀ ಪಂಡಿತ ಗೋಪಾಲ ಆಚಾರ್ಯ ಅಕಮಂಚಿ, ಪ್ರಹ್ಲಾದ್ ಪೂಜಾರಿ, ಸೂರಜ್ ಪ್ರಸಾದತಿವಾರಿ, ಮಹೇಶ ದೇಶಪಾಂಡೆ, ಗುರುರಾಜ್ ಭಾರತನೂರ್, ಲಷ್ಮಿಕಾಂತ್ ಗಾರಮಪಲ್ಲಿ, ಶ್ರೀಯೋಗಿಶ್ವರ ಯಾಜ್ನಾವಲಕ ಮಠದ ಅಧ್ಯಕ್ಷ ಮಲ್ಲಾರೆರಾವ್ ಗಾರಮಪಲ್ಲಿ, ರಮಾನಂದ ಮೋಹರೀರ, ಮಂಜುನಾಥ್ ಕುಲಕಣಿ, ರಮೇಶ್ ಜೋಶಿ, ನರಸಿಂಹ ಕುಲಕರ್ಣಿ, ಕಿರಣ್ ಕುಲಕರ್ಣಿ ಇದ್ದರು.