ನಿಧನ ವಾರ್ತೆ: ಸಾಬಣ್ಣಾ ಗುರಪ್ಪ

0
68

ವಾಡಿ(ಗ್ರಾಮೀಣ): ಪಟ್ಟಣ ಸಮೀಪದ ನಾಲವಾರ ಗ್ರಾಮದ ನಿವೃತ ಪೊಲೀಸ್ ಎಸ್‍ಐ ಸಾಯಬಣ್ಣಾ ತಂದೆ ಗುರಪ್ಪ ಜಾಲಗಾರ್(60) ಹೃದಯಾಘಾತದಿಂದ ಸಾವುನ್ನಪ್ಪಿದ್ದಾರೆ.

ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಲವಾರ ಗ್ರಾಮದ ರುದ್ರಭೂಮಿಯಲ್ಲಿ ಸೋಮವಾರ ನೆರವೇರಲಿದೆ ಎಂದು ಜಾಲಗಾರ್ ಕುಟುಂಬದ ಸದಸ್ಯ ಸಾಬಣ್ಣಾ ಜಾಲಗಾರ್ ತಿಳಿಸಿದ್ದಾರೆ.

Contact Your\'s Advertisement; 9902492681

ಸಂತಾಪ: ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಜಾಲಗಾರ್, ಸಿದ್ದಣ್ಣ ಜಾಲಗಾರ್ ಸೇರಿದಂತೆ ಜಾಲಗಾರ್ ಕುಟುಂಬದವರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here