ಶಾರ್ಕ ಸರ್ಕ್ಯೂಟ್ ಅಂಗಡಿ ಭಸ್ಮ, ಲಕ್ಷಾಂತರ ನಷ್ಟ

0
63

ಶಹಾಪುರ: ಶಾರ್ಕ ಸಕ್ಯೂಟ್ ನಿಂದ ಶಹಾಪುರದ ಪ್ರತಿಷ್ಟಿತ ಕಿರಾಣಿ ಅಂಗಡಿಯೊಂದು ನಿನ್ನೆ ಬೆಳಗಿನ ಜಾವದಲ್ಲಿ  ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ನೆಡೆಯಿತು. ತಮ್ಮ ವ್ಯಾಪಾರ ವೈವಾಟುಗಳನ್ನು ಮಾಡಿಕೊಂಡು ಎಂದಿನಂತೆ ಮಾಲಿಕರು ಮತ್ತು ಸಿಬ್ಬಂದಿಯವರು ಮನೆಗೆ ಹೊಗಿದ್ದಾಗ ಏಕಾಎಕು ಬೆಂಕಿ ಹತ್ತಿಕೊಂಡಿತ್ತು.

ತಕ್ಷಣವೆ ಅಗ್ನಿಶಾಮಕ ದಳ ಸಿಬ್ಬಂದಿಯವರು ಬೆಂಕಯನ್ನು ನಂದಿಸಿದರು. ಅಂಗಡಿಯಲ್ಲಿ ದವಸ ದಾನ್ಯಗಳು ಆಹಾರ ಪಧಾರ್ಥಗಳು ಇನ್ನಿತರ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಸುಟ್ಟು ಬಂಸ್ಮಗೊಂಡಿವೆ, ಅಂದಾಜು ೧೫ ಲಕ್ಷ ರೂ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here