ಸಾಲ ಬಾಧೆಗೆ ನೇಣು ಬಿಗಿದ್ದುಕೊಂಡು ರೈತ ಆತ್ಮಹತ್ಯೆ

3
83

ಕಲಬುರಗಿ: ಸಾಲ ಬಾಧೆಗೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಧರ್ಮಾಪುರ ಸೀಮಾಂತರದಲ್ಲಿ ನಡೆದಿದೆ.

ಶರಣಬಸಪ್ಪಾ ರೋಜಾ ಆತ್ಮಹತ್ಯೆಗೆ ಶರಣಾದ ರೈತ, ಕೃಷಿಗಾಗಿ 9 ಲಕ್ಷ ವರೆಗೆ ಬ್ಯಾಂಕ್ ಸಾಲ ಪಡೆದಿದ್ದ ಎಂದು ತಿಳಿದುಬಂದಿದ್ದು, ಬ್ಯಾಂಕ್ ಸಾಲ ತೀರಿಸಲಾಗದೆ ಮನನೊಂದು ಮರಕ್ಕೆ ನೀಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ.

Contact Your\'s Advertisement; 9902492681

ಈ ಕುರಿತು ಮೃತನ ಪತ್ನಿ ಕಲಬುರಗಿ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

3 ಕಾಮೆಂಟ್ಗಳನ್ನು

  1. ರೈತ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ.
    ರೈತರ ಸಂಪೂರ್ಣ ಸಾಲವನ್ನು ಒಂದು ಬಾರಿ ಮಾಡಿದರೆ, ಇನ್ನೂ ಮುಂದಾದರು ರೈತರ ಆತ್ಮಹತ್ಯೆ ತಡೆಯಿರಿ.
    ಸಣ್ಣ ಪ್ರಮಾಣದ ರೈತ ಸಾಲವನ್ನಾದರು ಸಂಪೂರ್ಣವಾಗಿ ಕೃಷಿ ಸಾಲವನ್ನು ಮನ್ನಾ ಮಾಡಲು
    ಮನವಿ ,ಸಣ್ಣ ರೈತ ನಾನು ಕೂಡಾ. ಅದಕ್ಕೆ ಸರ್ಕಾರದ ದೊಡ್ಡ ಮನಸ್ಸು ಮಾಡಿ ರೈತರನ್ನು ಉಳಿಸಿಕೊಳ್ಳಲು ಮನವಿ. ರಾಜ್ಯದ ಮುಖ್ಯ ಮಂತ್ರಿ ಗಳಿಗೆ

  2. ರೈತ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ.
    ರೈತರ ಸಂಪೂರ್ಣ ಸಾಲವನ್ನು ಒಂದು ಬಾರಿ ಮಾಡಿದರೆ, ಇನ್ನೂ ಮುಂದಾದರು ರೈತರ ಆತ್ಮಹತ್ಯೆ ತಡೆಯಿರಿ.
    ಸಣ್ಣ ಪ್ರಮಾಣದ ರೈತ ಸಾಲವನ್ನಾದರು ಸಂಪೂರ್ಣವಾಗಿ ಕೃಷಿ ಸಾಲವನ್ನು ಮನ್ನಾ ಮಾಡಲು
    ಮನವಿ ,ಸಣ್ಣ ರೈತ ನಾನು ಕೂಡಾ. ಅದಕ್ಕೆ ಸರ್ಕಾರದ ದೊಡ್ಡ ಮನಸ್ಸು ಮಾಡಿ ರೈತರನ್ನು ಉಳಿಸಿಕೊಳ್ಳಲು ಮನವಿ. ರಾಜ್ಯದ ಮುಖ್ಯ ಮಂತ್ರಿ ಗಳಿಗೆ

  3. ರೈತ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ.
    ರೈತರ ಸಂಪೂರ್ಣ ಸಾಲವನ್ನು ಒಂದು ಬಾರಿ ಮಾಡಿದರೆ, ಇನ್ನೂ ಮುಂದಾದರು ರೈತರ ಆತ್ಮಹತ್ಯೆ ತಡೆಯಿರಿ.
    ಸಣ್ಣ ಪ್ರಮಾಣದ ರೈತ ಸಾಲವನ್ನಾದರು ಸಂಪೂರ್ಣವಾಗಿ ಕೃಷಿ ಸಾಲವನ್ನು ಮನ್ನಾ ಮಾಡಲು
    ಮನವಿ ,ಸಣ್ಣ ರೈತ ನಾನು ಕೂಡಾ. ಅದಕ್ಕೆ ಸರ್ಕಾರದ ದೊಡ್ಡ ಮನಸ್ಸು ಮಾಡಿ ರೈತರನ್ನು ಉಳಿಸಿಕೊಳ್ಳಲು ಮನವಿ. ರಾಜ್ಯದ ಮುಖ್ಯ ಮಂತ್ರಿ ಗಳಿಗೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here