KAS ಅಂಜುಮ್ ತಬಸುಮ್ ಗೆ ಅಂಬೇಡ್ಕರ್ ಯುವ ಸೇನೆಯಿಂದ ಸನ್ಮಾನ

0
73

ಕಲಬುರಗಿ: ದಕ್ಷ ಹಾಗೂ ಜನಸ್ನೇಹಿ KAS ಅಧಿಕಾರಿ ಕಮಲಾಪೂರ ತಹಶಿಲ್ದಾರರಾದ ಅಂಜುಮ್ ತಬಸುಮ್ ಅವರು ಗ್ರೆಡ್-1 ತಹಶಿಲ್ದಾರರಾಗಿ ಪದೊನ್ನತಿ ಹೊಂದಿದ ಪ್ರಯುಕ್ತ ಅಂಬೇಡ್ಕರ್ ಯುವ ಸೇನೆ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು.

ಮಲ್ಲಿಕಾರ್ಜುನ ತಳಕೇರಿ, ರಾಜು ಶ್ರೀಚಂದ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here