ಛಲವಾದಿ ನಾರಾಯಣಸ್ವಾಮಿ ಜನ್ಮದಿನದ ನಿಮಿತ್ತ ಪೌರಕಾರ್ಮಿಕರಿಗೆ ಸನ್ಮಾನ

0
38

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಎಸ್.ಸಿ.ಮೋರ್ಚಾ ವತಿಯಿಂದ ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರ ಜನ್ಮದಿನದ ನಿಮಿತ್ತ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಶಾಸಕ ಬಸವರಾಜ ಮತ್ತಿಮೂಡ, ಅಂಬಾರಾಯ ಅಷ್ಟಗಿ, ರವಿಚಂದ್ರ ಕಾಂತಿಕರ್, ದೇವಿಂದ್ರ ಎಸ್.ಸಿನ್ನೂರ, ಧರ್ಮಣ್ಣ ಇಟಗಾ, ದಿನೇಶ ದೊಡ್ಡಮನಿ, ಎಸ್.ಜಿ ಭಾರತಿ, ಅಮೃತ ಸಾಗರ, ವಿಕಾಸ ಕರಣಿಕ, ಹಣಮಂತ ವಚ್ಚಾ, ಸಂತೋಷ ಹಾದಿಮನಿ, ಅವಿನಾಶ ಗಾಯಕವಾಡ, ಪ್ರಲ್ಹಾದ ಹಡಗಿಲ, ದಿನೇಶ ನಿಂಗನಾಯಕ್, ವಿಠ್ಠಲ ನೆಲೋಗಿ, ದತ್ತು ಡೋಲಾರ, ಚಂದ್ರಕಾಂತ ವಾಲಿ, ಪ್ರದೀಪ ಚಿಂಚನಸೂರ, ಸಂಜು ಕಿನ್ನಿಕರ್, ಚಂದ್ರಕಾಂತ ವಾಲಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here