ಜಿಲ್ಲಾ ಜುಡೊ ಅಸೋಶಿಯೇಷನ್ ನೂತನ ಅಧ್ಯಕ್ಷರಾಗಿ ಅಶೋಕ್ ನೇಮಕ

0
11

ಕಲಬುರಗಿ: ಜಿಲ್ಲಾ ಜೂಡೋ ಅಸೋಶಿಯೇಷನ್ ಕಮಿಟಿಯ ಸಭೆಯಲ್ಲಿ ಜಿಲ್ಲಾ ಜೂಡೋ ಅಸೋಶಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಮಲ್ಲೇಶಿ ಅವರಿಗೆ ನೇಮಕಮಾಡಲಾಗಿದೆ ಎಂದು ಮಾಜಿ ಅಧ್ಯಕ್ಷ ಶಿವಂ ಬಿ.ಜೋಶಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here