ಹಗಲೊತ್ತಲ್ಲೇ ಹೊತ್ತಿ ಉರಿದ ವಿದ್ಯುತ್ ಕಂಬ

0
22

ಕಲಬುರಗಿ: ವಿದ್ಯುತ್ ಕಂಬದಲ್ಲಿ ಆಕಸ್ಮಿಕ ಬಕಿ ಕಾಣಿಸಿಕೊಂಡ ‌ಘಟನೆ ಇಲ್ಲಿನ ಮಾಲಗತ್ತಿ ಕ್ರಾಸ್ ಹತ್ತಿರದ ಲಬೈಕ್ ಫಂಕ್ಷನ್ ಹಾಲ್ ಎದುರು ನಡೆದಿದೆ.

ಸುಮಾರು 30 ನಿಮಿಷಗಳ ಕಾಲ ವಿದ್ಯುತ್ ಕಂಬದ ಸಂಪರ್ಕ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಧಗಧಗ ಬೆಂಕಿ ಉರಿಯಲು ಆರಂಭಿಸಿದರದ ಕೆಲ ಹೊತ್ತು ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.

Contact Your\'s Advertisement; 9902492681

ನಂತರ ಅಲ್ಲೇ ಇದ್ದ ಜಿಎಸ್ಕಾಂ ಸಿಬ್ಬಂದಿಗಳು ಮಣ್ಣಿನ ಉಸುಕು ಸುರಿದು ಬೆಂಕಿಯನ್ನು ಹತ್ತೊಟ್ಟಿಸಲಾಯಿತು. ನಂತರ ಜಿಎಸ್ಕಾಂ ಸಿಬ್ಬಂದಿ ಕಡಿತಗೊಂಡ ವಿದ್ಯುತ್ ಸಂಪರ್ಕ ದುರಸ್ತಿ ಕಾರ್ಯಾದಲ್ಲಿ ತೊಡಗಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here