ಶಾಸಕ ಸುಭಾಷ್ ಗುತ್ತೇದಾರ ನೂತನ ರಸ್ತೆಯ ಕಾಮಗಾರಿ ವೀಕ್ಷಣೆ

0
13

ಆಳಂದ: ಪಟ್ಟಣದ ಹೊಸ ಆರ್‌ಟಿಒ ಕಚೇರಿಯಿಂದ ತಡಕಲವರೆಗೆ ನಡೆಯುತ್ತಿರುವ ನೂತನ ರಸ್ತೆಯ ಕಾಮಗಾರಿಯನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ವೀಕ್ಷಿಸಿದರು. ಅಶೋಕ ಗುತ್ತೇದಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here