ಎಲ್ಲಮ್ಮ ದೇವಸ್ಥಾನದ ಜಿರ್ಣೋದ್ಧಾರಕ್ಕಾಗಿ ಚಂದು ಪಾಟೀಲ್ 3 ಲಕ್ಷ ಚೇಕ್ ವಿತರಣೆ

0
11

ಕಲುಬರಗಿ: ನಗರದ ಉತ್ತರ ವಲಯದ ಫಿಲ್ಟರಬೇಡ್ ಆಶ್ರಯ ಕಾಲೋನಿ ಎಲ್ಲಮ್ಮ ದೇವಸ್ಥಾನದ ಜಿರ್ಣೋದ್ಧಾರಕ್ಕಾಗಿ ಶಾಸಕರಾದ ಬಿ.ಜಿ.ಪಾಟೀಲ  ಅವರು ಮುಜರಾಯಿ ಮತ್ತು ಧಾರ್ಮಿಕ ಇಲಾಖೆಯ ಮಾಜಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರೆಗೆ ಮನವಿ ಮಾಡಿಕೊಂಡತೆ ಅವರು ರೂ.೩ಲಕ್ಷ ಬಿಡುಗಡೆಗೊಳಿಸಿದ  ಚೆಕ್‌ನ್ನು ದೇವಸ್ಥಾನ ಕಮಿಟಿ ಅವರಿಗೆ ಕ್ರೇಡಿಲ್ ಅಧ್ಯಕ್ಷ ಚಂದು ಪಾಟೀಲ ಅವರು ವಿತರಿಸಿದರು.

ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಉಮೇಶ ಪಾಟೀಲ, ಅಶೋಕ ಮಾನಕರ, ಚನ್ನವೀರ ಲಿಂಗನವಾಡಿ, ಸಂಜು ಮಂಜಳ್ಕರ, ಶಿವು ಸ್ವಾಮಿ, ಹಾಗೂ ಬಡಾವಣೆಯ ಜನರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here