ವ್ಹಿಕೆಜಿ ಬಜಾಜ್ ಶೋರೂಮ್‌ನಲ್ಲಿ ಬಜಾಜ್ ಪಲ್ಸರ್ ೨೦ನೇ ವರ್ಷದ  ಸಂಭ್ರಮಾಚಾರಣೆ

0
14

ಕಲಬುರಗಿ: ನಗರದ ವ್ಹಿಕೆಜಿ ಬಜಾಜ್ ಶೋರೂಮ್‌ನಲ್ಲಿ ಬಜಾಜ್ ಪಲ್ಸರ್ ದ್ವಿಚಕ್ರವಾಹನದ  ೨೦ನೇ ವರ್ಷದ  ಸಂಭ್ರಮಾಚಾರಣೆ ನಿಮಿತ್ತ ಪಲ್ಸರ್  ಸರ್ವಿಸ್ ಕಾರ್ನಿವಲ್‌ಗೆ ದ್ವಿಚಕ್ರವಾಹನ ಮೆಕ್ಯಾನಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಜ್ಞಾನೋಬಾ ಅವರು ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ  ಸಂತೋಷ ಸಜ್ಜನ್, ಈರಣ್ಣಾ, ಆರಿಫ್, ಫೈಯಾಜ್, ಮಹಿಬೂಬ್, ರಿಜ್ವಾನ್, ಕಮಲಾಕರ್, ಶೋರಂನ ಮ್ಯಾನೇಜರ್‌ರಾದ  ನಿತೀಶ ಗೌಡ, ರಾಜು ಮಲ್ಲಬಾದಿ, ಅಜಯ್ ಪವಾರ ಹಾಗೂ ಸಿಬಂದ್ಧಿ ವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here