ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕಾನೂನು ಅಧ್ಯಯನ ವಿಭಾಗದಲ್ಲಿ PROTECTION OF PLANT VARIETIES UNDER INTERNATIONAL AND INDIAN LEGAL REGIMES: A CRITICAL STUDY ಎಂಬ ವಿಷಯದ ಮೇಲಿನ ಮಹಾಪ್ರಬಂಧಕ್ಕೆ ತಿಪ್ಪೇಸ್ವಾಮಿ ಎಸ್. ಇವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಸದರಿ ಈ ವಿಷಯಕ್ಕೆ ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷರಾದ ಡಾ. ದೇವಿದಾಸ ಜಿ. ಮಾಲೆ ಅವರು ಮಾರ್ಗದರ್ಶಕರಾಗಿದ್ದಾರೆ.