೮.ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಯಲ್ಲಪ್ಪ ಎಸ್. ನಾಯಕೋಡಿ ಚಾಲನೆ

0
11

ಕಲಬುರಗಿ: ನಗರದ ವಾರ್ಡ್ ನಂ೬ ರ ಸವಿತಾ ಸಮಾಜ ಕಾಲೋನಿಯಲ್ಲಿ ಸವಿತಾ ಸಮಾಜ ಅನುದಾನದಲ್ಲಿ ೮.ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಯಲ್ಲಪ್ಪ ಎಸ್. ನಾಯಕೋಡಿ ಅವರು ಮಂಗಳವಾರ ಚಾಲನೆ ನಿಡಿದರು. ಈ ಸಂದರ್ಭದಲ್ಲಿ ಅಶೋಕ ನಾಯಕ, ಜಯಪಾಲ ಮಲ್ಲಣೆಡಕರ್, ರಾಜೇಶ ಹಕಿಮ್, ಅರುಣಾ ಟಿಚರ್, ರಾಜು ಚತ್ರುಸಾಲ, ಪವನ ಹೋಣಗೇರಾ, ಜೆಇ ಅಲೋದ್ದಿನ್ ಕೆ ಎಂಸಿ,  ಗುತ್ತಿಗೆದಾರರಾದ ಜೋಯಬ್, ಅಮೀರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here