“ಮಾರ್ಚ್ 23 ನೈಟ್” ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಮೋಹನ್ ಕುಮಾರ್ ದಾನಪ್ಪ

0
10

ಬೆಂಗಳೂರು: ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ನೈಜ ಘಟನೆಯ ಆಧಾರಿತವಾದ “ಮಾರ್ಚ್ 23 ನೈಟ್” ಎನ್ನುವ ಶೀರ್ಷಿಕೆಯುಳ್ಳ ಚಿತ್ರದ ಪೋಸ್ಟರ್ ಅನ್ನು ಹೈ ಕೋರ್ಟ್ ಸಿಜಿಸಿ ಮೋಹನ್ ಕುಮಾರ್ ದಾನಪ್ಪ ಬಿಡುಗಡೆಗೊಳಿಸಿದರು.

ಈ ಚಿತ್ರವೂ ಚಿತ್ರನಟ ಡಾ.ತರುಣ್ ರವರ ನಿರ್ದೇಶನದಲ್ಲಿ ನಿರ್ಮಾಪಕ ಡಿ.ವಿ.ರಮೇಶ್ ರವರ ನಿರ್ಮಾಣದಲ್ಲಿ ಮೂಡಿಬರಲಿದೆ ನಂತರ ಮೋಹನ್ ಕುಮಾರ್ ದಾನಪ್ಪನವರು ” ಒಬ್ಬ ಕೆಳಮಟ್ಟದ ಸಿಬ್ಬಂದಿಯು ಮೇಲಾಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆಯನ್ನ ಸಹಿಸಿಕೊಳ್ಳದೆ ಅನ್ಯಾಯದ ವಿರುದ್ದ ಸಿಡಿದೆದ್ದು ನ್ಯಾಯಕ್ಕಾಗಿ ಹೋರಾಡುವ ಸಂಧರ್ಭದಲ್ಲಾಗುವ ಕಹಿ ಘಟನೆಯನ್ನ ರಾಜ್ಯಕ್ಕೆ ತೋರಿಸುವ ಪ್ರಯತ್ನವಾಗಿದ್ದು ಈ ಚಿತ್ರವೂ ಯಶಸ್ವಿಯಾಗಲೆಂದು ಚಿತ್ರತಂಡಕ್ಕೆ ಶುಭ ಕೋರಿದರು, ಈ ಸಂದರ್ಭದಲ್ಲಿ ಚಲನ ಚಿತ್ರ ನಟ, ನಿರ್ದೇಶಕ ಡಾ.ತರುಣ್, ನಟಿ ಇದ್ದರು!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here