ಪ್ರೀಯಾಂಕ ಖರ್ಗೆ ಸಮ್ಮುಖದಲ್ಲಿ ಹಣಮಂತ ಭೋದನಕರ್ ಸೇರಿ ಹಲವರು ಕಾಂಗ್ರೆಸ್ ಗೆ ಸೇರ್ಪಡೆ

0
9

ಕಲಬುರಗಿ: ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವರಾದ ಪ್ರೀಯಾಂಕ ಎಂ ಖರ್ಗೆ ಅವರ ಸಮ್ಮುಖದಲ್ಲಿ ಬಹುಜನ ಸಮಾಜ ಪಕ್ಷದ ಮಾಜಿ ರಾಜ್ಯಕಾರ್ಯದರ್ಶಿಯಾದ ಹಣಮಂತ ಭೋದನಕರ್ ಅವರು 500 ನೂರಕ್ಕೂ ಹೆಚ್ಚು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಶಾಸಕಿ ಖನಿಜ್ ಫಾತಿಮಾ, ಮಾಜಿ ವಿಧಾನ ಪರಿಷತ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ್, ಜಿಲ್ಲಾಧ್ಯಕ್ಷ ಜಗದೇವಪ್ಪ ಗುತ್ತೆದಾರ, ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ವಿಜಯಕುಮಾರ ಜಿ ರಾಮಕೃಷ್ಣ, ನೀಲಕಂಠರಾವ ಮೂಲಗೆ, ದಶರಥ ಬಾಬು ಒಂಟಿ, ಚಂದ್ರಿಕ ಪರಮೇಶ್ವರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here