ಕಾಂಗ್ರೆಸ್  ಅಭ್ಯರ್ಥಿಯಾಗಿ ಸಚೀನ ಶಿರವಾಳ ನಾಮಪತ್ರ ಸಲ್ಲಿಕೆ

0
16

ಕಲಬುರಗಿ: ಸೆ.೩ ರಂದು ನಡೆಯಲಿರುವ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಗೆ ವಾರ್ಡ ನಂ೪೪.ರ ಕಾಂಗ್ರೆಸ್  ಅಭ್ಯರ್ಥಿಯಾಗಿ ಸಚೀನ ಶಿರವಾಳ ಅವರು ಸೋಮವಾರ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ  ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಮುನ್ನಾ ಭಾಯಿ, ಶರಣಗೌಡ ಪಾಟೀಲ, ಲಿಂಗರಾಜ ಗೋಲಗೆರಿ, ರವಿ ಹೋಸಮನಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here