ಅಂಬು ಗುತ್ತೇದಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

0
74

ಕಲಬುರಗಿ: ವಾರ್ಡ್ ನಂ ೩೬ರ ವಿಠ್ಠಲನಗರ ನಿವಾಸಿ ಅಂಬು ಗುತ್ತೇದಾರ ಬೆಳಗುಂಪಿ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ ಸದಸ್ಯ ಶಶಿಲ ನಮೋಶಿ, ಬಿಜೆಪಿ ಅಭ್ಯರ್ಥಿ ಸೂರಜ ತಿವಾರಿ, ರವಿ ಬಿರಾದಾರ, ಭಿಮಾಶಂಕರ ಭಂಕೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here