ಜಾಫರ್ ಬಾಜಿ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ

0
11

ಕಲಬುರಗಿ: ಬಿಜೆಪಿ ಉತರ ಮತಕ್ಷೇತ್ರದ ವಾರ್ಡ್ ನಂ ೦೫ರ ಶಿವಾಜಿ ನಗರ ನಿವಾಸಿ ಜಾಫರ್ ಬಾಜಿ ಹಾಗೂ ಬೆಂಬಲಿಗರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಕ್ರೆಡಲ ಅಧ್ಯಕ್ಷ ಚಂದು ಪಾಟೀಲ, ಚನ್ನುಚಂಪರಬಂದಿ, ಸಂತೋಷ ಸಂಗೋಳಗಿ, ಮೌನೇಶ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here