ಶಾಸಕ ದತ್ತಾತ್ರೇಯ ಪಾಟೀಲ ನೂತನ ಮಾದರಿ ಮಹಿಂದ್ರಾ ಎಕ್ಸ್‌ಯುವಿ ಬಿಡುಗಡೆ

0
9

ಕಲಬುರಗಿ: ಹುಮನಾಬಾದ ರಿಂಗ್ ರಸ್ತೆಯಲ್ಲಿ ಶಾಹಾ ಮೋಟರ್ಸ್ ಮಹೀಂದ್ರಾ ಶೋರೂಂನಲ್ಲಿ ಮಹಿಂದ್ರಾ ಎಕ್ಸ್‌ಯುವಿ ೭೦೦ ನೂತನ ಮಾದರಿ ಕಾರನ್ನು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಶಾಹ ಗ್ರಪ್ಸ್‌ನ್ ಮುಖ್ಯಸ್ಥ ಚಂದ್ರಮೋಹನ್ ಶಹಾ, ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಶಹಾ, ಅಂಶ ಶಹಾ, ಡಾ ಮಾರಿಯೋ ಜೆರುಷ ಮಹಿಂದ್ರ ಟ್ರೈನರ್, ಶೋರೂಂನ್ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here