ಕಲಬುರಗಿ; ನಗರದ ಬಾಲಕಿಯರ ಸರಕಾರಿ ಪದವಿ ರ್ಪೂರ್ವ ಕಾಲೇಜು, ಸರ್ಕಾರಿ ಪ್ರೌಢ ಶಾಲೆ, ಉರ್ದು ಸರ್ಕಾರಿ ಪ್ರೌಢ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ಅವರು ಭೇಟಿ ನೀಡಿ ಅಲ್ಲಿರುವ ಶಿಕ್ಷಕರ ವೃಂದದೊಂದಿಗೆ ಶೈಕ್ಷಣಿಕ ಹಾಗೂ ಶಾಲೆಗಳಿ ಮೂಲಭೂತ ಸೌಕರ್ಯ ಮತ್ತು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಆದಪ್ಟು ಬೇಗನೆ ಸಂಬಂಧಪಟ್ಟರವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹಿರಿಸುತ್ತೇನೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಹೇಶ ಹೂಗಾರ, ಅಣವೀರ, ಮಹಾಂತೇಶ ಪಾಟೀಲ ವಗ್ದರಿಗಿ ಸೇರತಿದಂತೆ ಇತರರು ಇದ್ದರು.ದ್ದಾರೆ.