ಪ್ರತಿಭಾ ಪುರಸ್ಕಾರ 14 ರಂದು

0
81

ಕಲಬುರಗಿ ನ 13. 2020-21ನೇ ಸಾಲಿನ ಕಲಬುರಗಿ ಆರೋಗ್ಯ ಸಹಾಯಕರು ಹಿರಿಯ, ಕಿರಿಯ ನೌಕರರ ಪತ್ತಿನ ಸಹಕಾರ ಸಂಘದ ಹತ್ತನೇ ವಾರ್ಷಿಕ ಸರ್ವ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ. ದ್ವೀತಿಯ ಪಿಯುಸಿ. ತರಗತಿಯಲ್ಲಿ ಶೇ.80 ಕಿಂತ ಹೆಚ್ಚಿನ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ.14ರಂದು ನಾಳೆ ಬೆಳಿಗ್ಗೆ 11 ಗಂಟೆಗೆ. ನಗರದ ಹಿಂದಿ ಪ್ರಚಾರ ಸಭಾ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್ ಡಿ. ಕಾಚಾಪೂರ ತಿಳಿಸಿದ್ದರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here