ಜೇವರ್ಗಿ ತಾಲ್ಲೂಕಿನ ಯಲಗೋಡ ಶ್ರೀಗಳ ಕಾರು ಅಪಘಾತ: ಇಬ್ಬರ ಸಾವು

0
2627

ಕಲಬುರಗಿ: ಜಿಲ್ಲೆಯ ಫರತಾಬಾದ್ ಹತ್ತಿರ ಸರಡಗಿ ಕ್ರಾಸ್ ಬಳಿ ಯಡ್ರಾಮಿ ತಾಲ್ಲೂಕಿನ ಸುಕ್ಷೇತ್ರ ಯಲಗೋಡ ಮಠದ ಶ್ರೀ ಗುರುಲಿಂಗ ಶ್ರೀಗಳ ಫಾರ್ಚುನರ್ ವಾಹನ ಅಪಘಾತಕ್ಕೀಡಾಗಿದ್ದುˌ ಸ್ಥಳದಲ್ಲಿಯೇ ಇಬ್ಬರು ಅಪಘಾತಕ್ಕೀಡಾಗಿದ್ದಾರೆ.

ಘಟನೆಯಲ್ಲಿ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಜೇವರ್ಗಿ ತಾಲ್ಲೂಕಿನ ಕೋನ ಹಿಪ್ಪರಗಾ ಗ್ರಾಮದ ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ.

Contact Your\'s Advertisement; 9902492681

ಅದೃಷ್ಟವಶಾತ್ ಶ್ರೀಗಳು ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here