ಸಂಗೀತಾ ಸಿಭಾರಿ ಗೆ ಪಿಎಚ್‌ಡಿ

0
88

ಕಲಬುರಗಿ: ಸಮಾಜ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸಂಗೀತಾ ರವಿಚಂದ್ರ ಸಿಭಾರಿ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.

ಅವರು ‘‘ಆಶಾ ವರ್ಕರ್ಸ್ ಆಫ್ ಪ್ರೈಮರಿ ಹೆಲ್ತ್ ಸೆಂಟರ್ಸ್ :ಎ ಸೋಶಿಯೋಲಾಜಿಕಲ್ ಸ್ಟಡಿ ಆಫ್ ಕಲಬುರಗಿ ಡಿಸ್ಟ್ರಿಕ್’’ ಎಂಬ ವಿಷಯ ದ ಮೇಲೆ ಮಹಾಪ್ರಬಂಧ ಮಂಡಿಸಿದರು.

Contact Your\'s Advertisement; 9902492681

ನಗರದ ಸರ್ಕಾರಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಬಿರಾದಾರ ಅವರು ಮಾರ್ಗದರ್ಶನ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here