ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ಸಮರ್ಪಣ ದಿನ ಆಚರಣೆ

0
13

ಕಲಬುರಗಿ: ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ಸಮರ್ಪಣ ದಿನ ಆಚರಿಸಲಾಯಿತು . ನ್ಯಾಯಾಧೀಶರಾದ ಕೆ.ಸುಬ್ರಹ್ಮಣ್ಯ, ಜಿ.ಎ.ಮೂಲಿಮನಿ, ಬಾಳಪ್ಪ ಜರುಗು, ಪ್ರಮುಖರಾದ ಮಾರುತಿರಾವ ಮಾಲೆ , ಶಾಂತಪ್ಪ ಸೂರನ್, ಡಾ.ಎಸ್. ಚಂದ್ರಶೇಖರ, ಅಪರ್ಣಾ ಶಿಂಧೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here