ಎಸ್.ಎಸ್.ತೆಗನೂರ ಪದವಿ ಕಾಲೇಜ ವತಿಯಿಂದ ಪೇರವೆಲ್ ಕಾಯ೯ಕ್ರಮ 

0
53

ಕಲಬುರಗಿ: ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಎಸ್.ಎಸ್.ತೆಗನೂರ ಪಿಯೂ ಮತ್ತು ಡಿಗ್ರಿ ಕಾಲೇಜಿನಿಂದ ಪ್ರೆಶರ್ ಹಾಗೂ ಪೇರವೆಲ್ ಕಾಯ೯ಕ್ರಮಕ್ಕೆ  ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ದಯಾನಂದ ಅಗಸರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಿವಶರಣಪ್ಪಾ ಮಾಳೇಗಾಂವ, ವಿಜಯಕುಮಾರ್ ತೇಗಲತಿಪ್ಪಿ, ಶರಣಬಸಪ್ಪಾ ಪಪ್ಪಾ, ಕಾಲೇಜಿನ ಅಧ್ಯಕ್ಷ ರವಿಂದ್ರ ತೇಗನೂರ, ಕಾಲೇಜಿನ ಪ್ರಿನ್ಸಿಪಾಲ್ ಜ್ಯೋತಿ ಆರ್. ತೇಗನೂರ, ಮಾಲಾ ಕಣ್ಣಿ, ಮಾಲಾ ದಣ್ಣೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here