ಹಡಗಿಲ್ ಹಾರುತಿಯ ತಾಂಡದ ವಿದ್ಯಾರ್ಥಿಗಳಿಗಾಗಿ ಬಸ್ಸಿನ ಸೌಕರ್ಯ ಒದಗಿಸಿ ಮನವಿ

0
12

ಕಲಬುರಗಿ: ಹಡಗಿಲ್ ಹಾರುತಿಯ ತಾಂಡದ ವಿದ್ಯಾರ್ಥಿಗಳಿಗಾಗಿ ಬಸ್ಸಿನ ಸೌಕರ್ಯಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ನೇತೃತ್ವದಲ್ಲಿ ವಿಭಾಗ-೧ ಕ.ಕ.ರ.ಸಾ.ಸಂ ಎದುರು ಪ್ರತಿಭಟನೆ ನಡೆಸಿ ವವ್ಯಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಹಡಗಿಲ್ ಹಾರುತಿಯ ತಾಂಡದ ಸುಮಾರು ೩೦ ರಿಂದ ೪೦ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ದಿನಾ ನೀತ್ಯಾ ಸುಮಾರು ಎರಡು ವಿಷಯಗಳು ಈ ವಿದ್ಯಾರ್ಥಿಗಳು ತಮ್ಮ ತಮ್ಮ ಕಲಬುರಗಿಯ ಕಾಲೇಜಿಗೆ ತಲಪುವ ಮೊದಲೇ ಎರಡು ವಿಷಯಗಳು ಮುಗಿದ್ದಿರುತ್ತವೆ.

Contact Your\'s Advertisement; 9902492681

ಹೀಗಾಗಿ ತಮ್ಮ ಗಮನಕ್ಕೆ ತರಬಯಸುವದೇನೆಂದರೆ ತಾಂಡಾದ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಡೀಪದಿಂದ ಬೆಳ್ಳಗೆ ೭.೩೦ ಗಂಟೆಗೆ ಒಂದು ಬಸ್ಸ ನೀಡಬೇಕು ಹಾಗೂ ಸಾಂಯಕಾಲ ೫.೦೦ ಗಂಟೆಗೆ ಹೋಗಲು ಒಂದು ಬಸ್ಸು ನೀಡಬೇಕು. ಒಂದು ವೇಳೆ, ೧೫ ದಿನಗಳ ಒಳಗಾಗಿ ಮನವಿಗೆ ಸ್ಪಂದಿಸದೇ ಹೋದರೆ ಅಫಜಲಪೂರ ಕಲಬುರಗಿಯ ಮುಖ್ಯ ರಸ್ತೆಯನ್ನು ತಡೆದು ಧರಣಿ ಸತ್ಯಗ್ರಹ ಮಾಡಬೇಕಾಗೊತ್ತದೆ ಎಂದರು.

ಕರವೇ ತಾಲೂಕಾಧ್ಯಕ್ಷ ಪುನೀತರಾಜ ಕವಡೆ, ಹಡಗಿಲ್ ತಾಂಡಾದ ಅಧ್ಯಕ್ಷ ದಿನೇಶ ರಾಠೋಡ, ಶ್ರೀಶೈಲ್ ಕಣೂರ, ಅನೀಲ ರಾಠೋಡ, ಪೃಥ್ವಿರಾಜ ರಾಂಪೂರೆ ಹಾಗೂ ಶಾಲೆಯ ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here