ಮಹಾದೇವ ಬೇಳಮಗಿ ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟನೆ

0
10

ಕಲಬುರಗಿ: ನಗರದ ಪಿಎನ್‌ಟಿ ಕಾಲೋನಿಯ ರಸ್ತೆಯಲ್ಲಿರುವ ಖಾಸಗಿ ಸಭಾಗಂಣದಲ್ಲಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕಾರಣಿ ಸಭೆಯನ್ನು ಜಿಲ್ಲಾ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಬೇಳಮಗಿ ಅವರು ಉದ್ಘಾಟಿಸಿದರು.

ಪೇರೆಂಟಬಾಡಿ ಉಪಾಧ್ಯಕ್ಷರಾದ ಶ್ರಿದೇವಿ ಭೈರಾಮಡಗಿ, ವಿಜಯಲಕ್ಷ್ಮಿ ಗೋಬ್ಬೂರಕರ, ನಗರ ಜಿಲ್ಲಾ ಮೋರ್ಚಾ ಅಧ್ಯಕ್ಷೆ ಶೋಭಾ ಭಾಗೆವಾಡಿ, ದಕ್ಷೀಣ ಮಂಡಳ ಅಧ್ಯಕ್ಷೆ ಚಂದ್ರಕಲಾ ಮಾನು, ಪ್ರಧಾನ ಕಾರ್ಯದರ್ಶಿ ಗಂಗಾ ರೆಡ್ಡಿ,  ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುವರ್ಣಾ ವಾಡೆ, ಪುಷ್ಪಂಜಲಿ ನಾಗಲಗಾಂವ, ಉಪಾಧ್ಯಕ್ಷರಾದ ಶರಣಮ್ಮ ಟೈಗರ್, ಮೀರಾ ಚೌಡಾಪೂರ, ಪಾಲಿಕೆ ಸದಸ್ಯ ಅರ್ಚನ ಪಾಟೀಲ, ಮಹಿಳಾ ಸದಸ್ಯರಾದ ಮಾಯಾ ಕಾಂಬಳೆ, ಶಾರದಾ ಕಾಂಬಳೆ, ಸಂಗೀತಾ ಕಟ್ಟಮನಿ, ಕಸೂರಿ ಶಿರೂರ ಮಠ, ಪುಷ್ಪಾಂಜಲಿ ಫರತಾಬಾದ, ಕಾವೇರಿ, ಜ್ಯೋತಿ ಪಾಟೀಲ, ವಿಜಯಲಕ್ಷ್ಮೀ, ಶೀತಲ ಕುಲಕರ್ಣಿ, ರಾಜೇಶ್ವರಿ ರೆಡ್ಡಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here