ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲಗೆ ಸನ್ಮಾನ

0
88

ಕಲಬುರಗಿ: ನೂತನ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ ಅವರಿಗೆ ಕಾಶಿನಾಥ ಬಿಲಗುಂದಿ ನೇತೃತ್ವ ಹಾಗೂ ಸುಭಾಷ ಬಿಜಾಪೂರ ಮಿತ್ರ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರವಿಚಂದ್ರ ಪಾಟೀಲ ಹರಸೂರ, ಬಸವರಾಜ ಬಿಲಗುಂದಿ, ಸಚೀನ ಖೇಣಿ, ವಿನಯ ಚಿಕಟವಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here