ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ಎಐಡಿಎಸ್‌ಒ ಪ್ರತಿಭಟನೆ

0
8

ಕಲಬುರಗಿ: ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ಎಐಡಿಎಸ್‌ಒ ಸಂಘಟನೆವತಿಯಿಂದ ವಿದ್ಯಾರ್ಥಿಗಳು ಪ್ರತಿಭಟನಾ ಪ್ರದರ್ಶನ ನಡೆಸಿದರು.ಈ ಸಂದರ್ಭದಲ್ಲಿ ಹಣಮಂತ ಎಸ್ ಎಚ್,ತುಳಜಾರಾಮ ಎನ್ ಕೆ,ಶಿಲ್ಪಾ ಬಿಕೆ, ವೆಂಕಟೇಶ ದೇವದುರ್ಗ,ಅರುಣ್ ,ಪ್ರೀತಿ ದೊಡ್ಡಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here