ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗಾಗಿ ಅರ್ಜಿ ಆಹ್ವಾನ

0
196

ಕಲಬುರಗಿ: ಚಿಂಚೋಳಿ ತಾಲೂಕಿನಲ್ಲಿ ಕನಿಷ್ಟ ೧೦೦ ಪಡಿತರ ಚೀಟಿಗಳನ್ನು ಸೀಮಿತಗೊಳಿಸಿ (ಹಾಡಿ, ತಾಂಡಾಗಳು, ಗೊಲ್ಲರಹಟ್ಟಿಗಳು ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ) ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಹಾಗೂ ವರ್ತಕರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾಸಲಾಗಿದೆ ಎಂದು ಚಿಂಚೋಳಿ ತಹಶೀಲ್ದಾರರಾದ ಅಂಜುಮ್ ತಬಸ್ಸುಮ್ ಅವರು ತಿಳಿಸಿದ್ದಾರೆ.

ತಾಂಡಾಗಳ ವಿವರ ಇಂತಿದೆ: ಕಾಶಿರಾಮನಾಯಕ ತಾಂಡಾ ಮತ್ತು ಚೌಕಿತಾಂಡಾ ಐನೋಳ್ಳಿ, ಭಗಾಲಿಂಗದಳ್ಳಿ ತಾಂಡಾ, ರಾಮಚಂದ್ರ ನಾಯ್ಕ ತಾಂಡಾ ಮತ್ತು ಸಕ್ಕು ನಾಯ್ಕ ತಾಂಡಾ ಮತ್ತು ಬಡಿಗ್ಯಾನ್ ತಾಂಡಾ, ಫತ್ತು ನಾಯ್ಕ ತಾಂಡಾ ಮತ್ತು ನಾಮು ನಾಯ್ಕ ತಾಂಡಾ, ಕುಸರಂಪಳ್ಳಿ ಮತ್ತು ಕುಸರಂಪಳ್ಳಿ ತಾಂಡಾ, ಚಂದಂಪಳ್ಳಿ, ಪಲಕಪಳ್ಳಿ ತಾಂಡಾ, ಭರಂಪಳ್ಳಿ ತಾಂಡಾ, ಭರಂಪಳ್ಳಿ, ಕೃಷ್ಟಾಪೂರ ತಾಂಡಾ ಮತ್ತು ಕೃಷ್ಟಾಪೂರ, ಕಲಭಾವಿ ತಾಂಡಾ /ಭಾವಿ ತಾಂಡಾ, ಚಿಕ್ಕಲಿಂಗದಳ್ಳಿ ತಾಂಡಾ, ಜವಾಹರ ನಗರ ತಾಂಡಾ, ಚಂದುನಾಯ್ಕ ತಾಂಡಾ ಮತ್ತು ಬಿಕ್ಕು ನಾಯಕ ತಾಂಡಾ, ಧನಸಿಂಗನಾಯಕ ತಾಂಡಾ, ಚಾಪ್ಲಾನಾಯಕ ತಾಂಡಾ, ಸೇವುನಾಯಕ ತಾಂಡಾ, ಶಿವರೆಡ್ಡಿಪಲ್ಲಿ, ಶಿವರಾಂಪೂರ, ಸಂಗಾಪೂರ, ಶ್ರೀನಗರ ಪೆದ್ದಾ ತಾಂಡಾ, ಅಂತಾವರಂ, ಮೊಟಿಮೊಕ ತಾಂಡಾ ಹಾಗೂ ರಾಮನಗರ ತಾಂಡಾ, ಚಿಂತಕುಂಟಾ (ಗ್ರಾಮ), ಪಸ್ತಪೂರ ತಾಂಡಾ, ಗಂಜಿಗೇರಾ ತಾಂಡಾ ಮತ್ತು ಗಂಜಗೇರಾ, ಧಾವಜಿ ನಾಯಕ ತಾಂಡಾ ಮತ್ತು ಸಕ್ಕುನಾಯಕ ತಾಂಡಾ, ರುಮ್ಮನಗೂಡ ತಾಂಡಾ (ಗಾಂಧಿನಗರ), ಭಾವನಗುಡಿ ತಾಂಡಾ ಮತ್ತು ಕೋಕು ನಾಯಕ ತಾಂಡಾ.
ಫತ ನಾಯಕ ತಾಂಡಾ, ಪಾಲ್ತ್ಯಾ ತಾಂಡಾ, ಧರಿ ತಾಂಡಾ ಮತ್ತು ಸಜ್ಜನಕೋಳ ತಾಂಡಾ, ಸಲಗರ ಕಾಲೋನಿ (ತಾಂಡಾ) ಸುರು ನಾಯಕ ತಾಂಡಾ ಮತ್ತು ವನು ನಾಯಕ ತಾಂಡಾ, ಢೋಂಗುರು ನಾಯಕ ತಾಂಡಾ ಮತ್ತು ಧರ್ಮು ನಾಯಕ ತಾಂಡಾ, ಕಲದೊಡ್ಡಿ ತಾಂಡಾ, ಖೂನಿ ತಾಂಡಾ ಮತ್ತು ಸಿರಸನ್ ಬೂಗಡಿ ತಾಂಡಾ, ಚಂದನಕೇರಾ ಎಸ್.ಸಿ ಓಣಿ, ಸಾಸರಗಾಂವ ತಾಂಡಾ, ಶಿವರಾಮ ನಾಯಕ ತಾಂಡಾ ಮತ್ತು ವಡತ್ಯಾ ತಾಂಡಾ, ಗೌಡಪಗೌಡಿ ತಾಂಡಾ, ಚಕಿ ತಾಂಡಾ ಮತ್ತು ನಿಲಗಂಗಿ ತಾಂಡಾ, ಹೂವಿನಭಾವಿ ತಾಂಡಾ, ಹೆಮ್ಲಾ ನಾಯಕ ತಾಂಡಾ ಮತ್ತು ಶಿವರಾಮ ನಾಯಕ ತಾಂಡಾ, ರೂಪ್ಲಾ ನಾಯಕ ತಾಂಡಾ ಮತ್ತು ಫತ ನಾಯಕ ತಾಂಡಾ, ಚಿಂದಾನೂರ ತಾಂಡಾ, ಜಿಲವರಷಾ ತಾಂಡಾ, ಗೋಂದಲ ಸೇತ ತಾಂಡಾ ಮತ್ತು ಜಂಗ್ಲೀಪೀರ ತಾಂಡಾ, ಇದ್ದಲಮೊಕ ತಾಂಡಾ ಹಾಗೂ ಭಿಕ್ಕುನಾಯಕ ತಾಂಡಾ, ಜಮ್ಮನಕೊಳ ತಾಂಡಾ ಮತ್ತು ಕಡದಾರಿ ತಾಂಡಾ ಮತ್ತು ಮಳ್ಳಿಕೊಳ ತಾಂಡಾ, ಅಡಕಿಮೊಕ ತಾಂಡಾ, ಓಂಟಿಚಿಂತಾ ಮತ್ತು ಗೋಪು ನಾಯಕ ತಾಂಡಾ, ಓಂಟಿಗುಡಸಿ ತಾಂಡಾ, ಬೋನಸಪೂರ ಮತ್ತು ಲಿಂಗಾನಗರ ತಾಂಡಾ, ಮುನುನಾಯಕ ತಾಂಡ, ಐ.ಪಿ ಹೊಸಳ್ಳಿ, ಸೇರಿ ಸಣ್ಣತಾಂಡಾ ಮತ್ತು ಸೇರಿ, ನಾಗಾಇದಲಾಯಿ ತಾಂಡಾ, ರಟಕಲ್ ದೊಡ್ಡ ತಾಂಡಾ ಮತ್ತು ರಟಕಲ್ ಸಣ್ಣತಾಂಡಾ, ಅಗಸಲಣ್ಣಿ ತಾಂಡಾ ಮತ್ತು ಮೊನುನಾಯಕ ತಾಂಡಾ, ಕೊರವಿ ದೊಡ್ಡತಾಂಡಾ, ಕೊರವಿ ಸಣ್ಣತಾಂಡಾ ಮತ್ತು ಗಾಂಧಿನಗರ ತಾಂಡಾ.

Contact Your\'s Advertisement; 9902492681

ನಿಗದಿತ ನಮೂನೆ (ಎ) ರಲ್ಲಿ ಅಗತ್ಯ ದಾಖಲೆಗಳೊಂದಿಗೆ ೨೦೨೨ರ ಜನವರಿ ೩೦ ರೊಳಗಾಗಿ ಚಿಂಚೋಳಿ ತಹಶೀಲ್ದಾರರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಅವಧಿಯ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ನಮೂನೆ ಹಾಗೂ ಮತ್ತಿತರ ಮಾಹಿತಿಯನ್ನು ಕಲಬುರಗಿ ಚಿಂಚೋಳಿ ತಹಶೀಲ್ದಾರರ (ಆಹಾರ ಶಾಖೆ) ಕಚೇರಿಯಲ್ಲಿ ಸಮಯದಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here