ಕಲಬುರಗಿ : ಇಲ್ಲಿನ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಘದ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ನಾಗೂರೆ ಹಾಗೂ ಕಾರ್ಯದರ್ಶಿ ಅಮಜದ ಪಾಶಾ ಇವರ ನೇತೃತ್ವದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಘದ ಸಭೆ ನಡೆಸಿ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಮಸೂದ್ ಆಲಂ (ಅಧ್ಯಕ್ಷ), ಸೈಯದ್ ವಸೀಂ (ಉಪಾಧ್ಯಕ್ಷ), ಸಾಜೀದ ಅಲಿ (ಕಾರ್ಯದರ್ಶಿ), ಜಮೀರ ಅಹ್ಮದ (ಖಜಾಂಚಿ), ಬಸವರಾಜ ಬಿರಾದಾರ, ಅನಂತಗಿರಿ ಜೋಷಿ, ಮೀರ್ಚಾ ಅಲ್ತಾಫೂಲಾ ಬೇಗ, ಅರುಣಕುಮಾರ, ಶರಣಬಸಪ್ಪ, ಕೃಷ್ಣಕುಮಾರ (ಸದಸ್ಯರು) ಆಯ್ಕೆಮಾಡಲಾಯಿತು.