ಡಾ. ನಿರಂಜನ್ ವ್ಹಿ. ನಿಷ್ಠಿ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ

0
38

ಕಲಬುರಗಿ: ನಗರದ ಐವನ್ ಎ.ಶಾಹಿ ರಸ್ತೆಯಲ್ಲಿರುವ ನಿಷ್ಠಿ ಹಾರ್ಟ್ ಸೆಂಟರ್‌ನಲ್ಲಿ ಡಾ. ನಿರಂಜನ್ ವ್ಹಿ. ನಿಷ್ಠಿ ಅವರ ಜನ್ಮದಿನದ ನಿಮಿತ್ತ ಸಿಬ್ಬಂದಿ ವರ್ಗದವರು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಡಾ. ನಿರಂಜನ್ ನಿಷ್ಠಿ, ನಂದಿನಿ ಎನ್.ನಿಷ್ಠಿ, ಶಿವಲಿಂಗ ನಿಷ್ಠಿ, ನದಿಶ ನಿಷ್ಠಿ, ಶರಣಮ್ಮಾ, ನಾಗರಾಜ ಪೋಲಿಸ್ ಪಾಟೀಲ್, ಶ್ರೀಕಾಂತ ನಾಟಿಕಾರ, ಮಂಜುನಾಥ, ಬಸವರಾಜ ಬಿರಾದಾರ, ಸಂತೋಷ ನಂದರಗಿ, ಅರುಣ, ಅಂಬರೀಶ, ಮಹೇಶ, ರಾಕೇಶ, ಡಾ. ರಾಚಣಗೌಡ, ಉಮಾಕಾಂತ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here