ನಲಪಾಡ್ ಗೆ ಕಲಬುರಗಿಯಲ್ಲಿ ಅದ್ಧೂರಿ ಸ್ವಾಗತ

0
171

ಕಲಬುರಗಿ: ನಗರಕ್ಕೆ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾಗಿ ಪ್ರಪ್ರಥ ಬಾರಿ ಆಗಮಿಸಿದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ಕಾಂಗ್ರೆಸ್ ಯುವ ಮುಖಂಡ ಕಾರ್ತಿಕ ಶಾಮ ನಾಟೇಕಾರ ಅವರು ನಗರದ ಖರ್ಗೆ ಪೆಟ್ರೋಲ್ ಬಂಕ್‌ಹತ್ತಿರದಲ್ಲಿ ಅದೂರಿಯಾಗಿ ಜೆಸಿಬಿ ಮೂಲಕ ಹೂವಿನ ಸುರಿಮಳೆ ಸುರಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉದಯ ಪಾಟೀಲ, ಚಂದ್ರು ಪಾಟೀಲ, ರಾಹುಲ ಹೋನ್ನಳ್ಳಿ, ಮಹೇಂದ್ರ ನಾಯ್ಡು, ಶರಣು ತೇಗನೂರ, ಕಾರ್ತಿಕ ಉದನೂರ, ವಿನು, ರಾಜು ಹುಲಿಮನಿ, ಸ್ವರೂಪ ಪಾಟೀಲ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here