ಕಲಬುರಗಿ: ನಗರದ ಖಾಸಗಿ ಸಭಾಂಗಣದಲ್ಲಿ ಕಾಂಗ್ರೇಸ್ ಮುಖಂಡ ಸಂತೋಷ ಬಿಲಗುಂದಿ ನೇತೃತ್ವದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಹಾರ ಕಿಟ್ಗಳನ್ನು ಶಾಸಕ ಪ್ರೀಯಾಂಕ ಖರ್ಗೆ ಅವರು ಮುಸ್ಲಂ ಮಹಿಳೆಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಶೀರಾಜ್ ಜುಬೇರ ಮೌಲಾನ್, ಹಾಫೀಜ್ ಫಕ್ರೋದಿನ್ ಸಾಬ್, ನದೀಮ ಸಾಬ್, ಕಾಂಗ್ರೇಸ್ ಮುಖಂಡರಾದ ಮೇಹರಾಜ ಪಟೆಲ್, ಅವೇಜ್ ಶೇಖ, ಫಾರೋಖ ಮಾನಿಯಾರ, ಮಜರ ಆಲಂಖಾನ್, ಡಾ.ಕೀರಣ ದೇಶಮುಖ, ಪ್ರವೀಣ ಪಾಟೀಲ ಹರವಾಳ, ಶಿವಾನಂದ ಹೋನಗುಂಟಿ, ಲಾಲಅಹಮ್ಮದ ಬಾಂಬೆ ಸೆಠ, ಜಾಹೇದ್, ಸಂತೋಷ ಪಾಟೀಲ ಡಣ್ಣೂರ, ಅಬ್ದುಲ ರೆಹಮಾನ ಮುನ್ನಾ, ಶೇಖ ಹುಸೇನ್, ಖಾಲಿದ್ ಸಾಬ್, ರವಿ ರಾಠೋಡ, ಹುಲಿಗೆಪ್ಪ ಕನಕಗಿರಿ, ಇನುಸಲಿ ಖಾನ್, ಅಸ ಂ ಬಾಜೆ, ನಿಶಾರ ಹೇಮ್ಮದ್, ರಾಜವಿ ಜಾನೆ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್, ಸಚೀನ ಶೀರವಾಳ, ಪರಶುರಾಮ ನಾಟಿಕರ್, ಸೈಯದ್ ರಕೀಬ್, ಆಶಿಫ್ ಗಣಗಾಪೂರ, ಮಹೇಶ ಹೋಸೂರಕರ್, ಸಿದ್ದಾರ್ಥ ಕೋರವಾರ, ರಾಜು ಇನಾಂದಾರ, ಗಿರೀಶ ಬೋರೆ, ಪ್ರದೀಪ ದಾಬಶೆಟ್ಟಿ, ರಮೇಶ ಚವ್ಹಾಣ ಇದ್ದರು.