ಕಲಬುರಗಿ: ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಅಶ್ವಥ್ ರಾಠೋಡ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ ಚಿತ್ತಾಪುರ ತಾಲೂಕು ದಂಡಾಧಿಕಾರಿ ವರ್ತನೆ ಖಂಡಿಸಿ ಲಂಬಾಣಿ ಯುವಕರು, ಮುಖಂಡರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಹಾಡು ಹಗಲೇ ತಲ್ವಾನಿಂದ ಯುವಕ ಓರ್ವನ ಮೇಲೆ ಮರಣಾಂತಿಕ ಹಲ್ಲೆ
ಈ ಪ್ರತಿಭಟನೆಯಲ್ಲಿ ಮನೋಜ ರಾಠೋಡ್, ಆಕಾಶ ಪವಾರ್, ಅಯ್ಯಪ್ಪ ಪವಾರ್, ವಿಜಯಕುಮಾರ, ಸಂಗಮೇಶ, ಲಕ್ಷ್ಮಣ, ವಿಶಾಲ್ ಇತರರಿದ್ದರು.
ಇದನ್ನೂ ಓದಿ: ಕತ್ತಲು ಮುಕ್ತ ತಾಲೂಕು ಮಾಡಲು ಶಾಸಕರ ಮಾರ್ಗದರ್ಶನದಲ್ಲಿ ಕಾರ್ಯ: ಹಳಿಚಂಡಿ