ಕಲಬುರಗಿ: ಜೆಡಿಎಸ್ ಕಾರ್ಯಕರ್ತರ, ಸದಸ್ಯರ ಸಭೆ

0
66

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ದಕ್ಷಿಣ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಹಾಗೂ ಸದಸ್ಯರ ಸಭೆ ನಡೆಯಿತು.

ಇದನ್ನೂ ಓದಿ: ಪಠ್ಯ ಪರಿಷ್ಕರಣೆ ರಾಜಕೀಯ ಹುನ್ನಾರ: ಎಸ್ಎಫ್ಐ

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕೋರ ಕಮಿಟಿಯ ಸದಸ್ಯರಾದ ನಾಸೀರ ಹುಸೇನ್ ಉಸ್ತಾದ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲಿಂ ಇನಾಮದಾರ, ಮನೋಹರ ಪೋದ್ದಾರ, ಅಬ್ದುಲ್ ಮೆಹಿಮೂದ್, ಮಲಿಕ ನಾಗನಹಳ್ಳಿ, ಶಿವುಕುಮಾರ ನಾಟೆಕಾರ, ಮಹಾಂತಪ್ಪ ಮದರಿ, ಬಸವರಾಜ ಬಿರಬಿಟ್ಟಿ, ಅಲಿಂ ಪಟೇಲ್, ವಲಸಲಕುಮಾರ ಮಾಣಿಕ ಶಾಪೂರಕರ್, ಮಹಮ್ಮದ ದಸ್ತಗೀರಸಾಬ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ: ಆಳಂದ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here