ನವೋದಯ ಫಲಿತಾಂಶ:ಎಂ.ಡಿ.ಸಾಹಿಲ್ ಗೆ ಶೇ.೯೫.೪

0
27

ಚಿತ್ತಾಪುರ: ಪಟ್ಟಣದ ಜಹೀರ್ ಜುನೈದಿ ಅವರ ಸುಪುತ್ರ ಎಂ.ಡಿ.ಸಾಹಿಲ್ ಜುನೈದಿ ಅವರು ಜವಾಹರ್ ನವೋದಯ ಪರೀಕ್ಷೆಯ(ಸಿ.ಬಿ.ಎಸ್.ಸಿ.) ಫಲಿತಾಂಶದಲ್ಲಿ ಶೇ.೯೫.೪ ಅಂಕ ಪಡೆದಿದ್ದಾನೆ.ಜಿಲ್ಲೆಯ ಕೊರವಾರ ನವೋದಯ ಶಾಲೆಯಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದ್ದು,ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here