ಬಲಿಷ್ಠ ಭಾರತಕ್ಕಾಗಿ ಅಮೃತ ನಡಿಗೆ ನಾಳೆಯಿಂದ

0
17

ಕಲಬುರಗಿದಕ್ಷಿಣಕ್ಷೇತ್ರದ ೨೮ ಗ್ರಾಮ, ೨೩ ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಯಲಿದೆ.ಸ್ವಾತಂತ್ರೃ ಹೋರಾಟ, ಮಳೆ, ಪ್ರವಾಹ, ಸಮಸ್ಯೆ ಆಲಿಕೆ ಜಾಗೃತಿ ಮೂಡಿಸಲಾಗುತ್ತದೆ.ಜನರ ಸಮಸ್ಯೆಗೆ ಸ್ಪಂದಿಸುವುದು. ಕಾಂಗ್ರೆಸ್‌ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. – ನೀಲಕಂಠರಾವ ಮೂಲಗೆ, ಕಾಂಗ್ರೆಸ್ ಮುಖಂಡ

ಕಲಬುರಗಿ: ಸ್ವಾತಂತ್ರೃದಅಮೃತ ಮಹೋತ್ಸವ ನಿಮಿತ್ತಜನರಲ್ಲಿದೇಶದ ಸ್ವಾತಂತ್ರೃ ಹೋರಾಟದಜಾಗೃತಿ ಮೂಡಿಸುವಜತೆಗೆ, ಜನರ ಸಮಸ್ಯೆ ಆಲಿಸಿ ಸರ್ಕಾರದ ಗಮನಕ್ಕೆ ತರುವುದಕ್ಕಾಗಿದಕ್ಷಿಣಕ್ಷೇತ್ರದಲ್ಲಿಕಾಂಗ್ರೆಸ್‌ನಿಂದ ‘ಬಲಿಷ್ಠ ಭಾರತಕ್ಕಾಗಿಅಮೃತ ನಡಿಗೆ’ ಪಾದಯಾತ್ರೆ ೧೨ರಿಂದ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯಅಲ್ಲಮ ಪ್ರಭು ಪಾಟೀಲ್ ತಿಳಿಸಿದರು.

Contact Your\'s Advertisement; 9902492681

ಸ್ವಾತಂತ್ರೃಕ್ಕಾಗಿಗಾಂಧಿಜೀ ನೇತೃತ್ವದಲ್ಲಿ ಲಕ್ಷಾಂತರ ಹೋರಾಟಗಾರರು ಅಂಹಿಸಾ ಮಾರ್ಗದಲ್ಲಿ ಹೋರಾಡಿದ್ದರು.ಅದರ ಫಲದಿಂದ ಸ್ವಾತಂತ್ರೃದೊರಕಿದ್ದು, ಅದನ್ನುಜನರಿಗೆತಲುಪಿಸಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದು, ೧೨ರಂದು ನಗರದ ಶ್ರೀಶರಣಬಸವೇಶ್ವರದೇವಸ್ಥಾನದ ಬಳಿ ಉದ್ಘಾಟನೆ ನಡೆಯಲಿದೆಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೧೨ರಂದು ಬೆಳಗ್ಗೆ ೧೧ಕ್ಕೆ ಶ್ರೀಶರಣಬಸವೇಶ್ವರ ಮಂದಿರದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ, ಶರಣಬಸಪ್ಪದರ್ಶನಾಪುರ, ಮಾಜಿ ಸಚಿವರಾದಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಪ್ರಿಯಾಂಕ್‌ಖರ್ಗೆ, ಡಾ.ಅಜಯಸಿಂಗ್, ಎಂ.ವೈ ಪಾಟೀಲ್ ಸೇರಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ದಕ್ಷಿಣಕ್ಷೇತ್ರದಲ್ಲಿ ೧೨, ೧೩, ೧೮, ೧೯, ೨೦ ರಂದುಅಮೃತ ನಡಿಗೆ ನಡೆಯಲಿದೆ. ೧೨ರಂದು ಮೊದಲ ದಿನ ಶರಣಬಸವೇಶ್ವರ ಮಂದಿರದಿಂದಆರಂಭವಾಗಿಕುಂಬಾರಗಲ್ಲಿ, ಸಂಗಮೇಶ್ವರ ಕಾಲನಿ, ವಡ್ಡರಗಲ್ಲಿ, ಬೋರಾಬಾಯಿ ನಗರ, ಅಶೋಕ ನಗರ, ಕೇಂದ್ರ ಬಸ್‌ನಿಲ್ದಾಣ, ಎಂಎಸ್‌ಕೆ ಮಿಲ್, ಹೀರಾಪುರ, ಸಿದ್ಧಾರ್ಥ ನಗರ, ಬಿz??ಪುರ ಕಾಲನಿ, ಗಾಬರೆ ಲೇಔಟ್, ಎನ್‌ಜಿಒ ಕಾಲನಿ, ಚಿತ್ತಾರಿ ಸಾಮಿಲ್, ಮುಕ್ತಾ ಟಾಕೀಸ್, ಹೌಸಿಂಗ್ ಬೋರ್ಡ್ ಮೂಲಕ ಪಿ ???ಂಡ್ ಟಿ ಕಾಲನಿಯಲ್ಲಿ ಸಮಾರೋಪವಾಗಲಿದೆ.

೧೩ರಂದು ಬೆಳಗ್ಗೆ ೧೦ಕ್ಕೆ ಜಗತ್ ವೃತ್ತದಲ್ಲಿಅಂಬೇಡ್ಕರ್ ಹಾಗೂ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಡಿಗೆಗೆ ಚಾಲನೆ ದೊರೆಯಲಿದ್ದು, ಮಿಲನ್‌ಚೌಕ್, ಮಕ್ತಂಪುರ, ಜಗತ್ ಬಡಾವಣೆ, ಎಸ್‌ಟಿಬಿಟಿ, ಸುಂದರ ನಗರ, ಬಾಪೂ ನಗರ, ಖರ್ಗೆ ಪೆಟ್ರೋಲ್ ಬಂಕ್, ಜಯನಗರ, ಪ್ರಶಾಂತ ನಗರ, ಹೊಸ ಆರ್‌ಟಿಒ, ರಾಜಾಪುರ, ಚಂದ್ರಶೇಖರ ಪಾಟೀಲ್‌ಕ್ರೀಡಾಂಗಣ, ವಿಜಯವಿದ್ಯಾಲಯ, ಗುಲಾಬವಾಡಿ, ಯತಿಮಖಾನ್ ಬಡಾವಣೆ, ನಿಷ್ಠಿ ಆಸ್ಪತ್ರೆ, ಲಾಹೋಟಿ ಪೆಟ್ರೊಲ್ ಬಂಕ್, ರಾಮನಗರ, ಆನಂದನಗರ, ಇಂದ್ರಾನಗರ, ವಿದ್ಯಾನಗರ, ಶಾಂತಿನಗರ, ಜೇವರ್ಗಿಕ್ರಾಸ್, ವೆಂಕಟೇಶನಗರ, ಪಂಚಶೀಲನಗರ, ಸ್ಟೇಷನ್ ಬಜಾರದಲ್ಲಿ ನಡೆಯಲಿದೆ.

೧೮ರಂದು ತಾಜ್‌ಸುಲ್ತಾನಪುರ, ಸೈಯದ್ ಚಿಂಚೋಳಿ, ಕೆರೆ ಬೋಸ್ಗಾ, ಭೀಮಳ್ಳಿ, ಹತಗುಂದಾ, ಯಳವಂತಗಿಯಲ್ಲಿ ಸಂಚರಿಸಿ ಪಟ್ಟಣದಲ್ಲಿ ಮುಕ್ತಾಯವಾಗಲಿದೆ. ೨೦ರಂದು ಜಾಫರಾಬಾದ್, ಸಿಂದಗಿ, ಬಬಲಾದ, ಸಾವಳಗಿ(ಬಿ), ಹುಣಸಿ ಹಡಗಿಲ್, ಮೇಳಕುಂದಾ (ಕೆ), ಮಾಚನಾಳ, ಮೇಳಕುಂದಾ(ಬಿ) ಗ್ರಾಮಗಳ ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಕುರಿತು ಮನವರಿಕೆ ಮಾಡಿಕೊಡಲಾಗುವುದುಎಂದು ವಿವರಿಸಿದರು. ಮುಖಂಡರಾದ ನೀಲಕಂಠರಾವ ಮೂಲಗೆ, ಲಿಂಗರಾಜತಾರಫೈಲ್, ಲಿಂಗರಾಜಕಣ್ಣಿ, ಈರಣ್ಣ ಝಳಕಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here