ಸಪ್ತಗಿರಿ ಮೋಟರ್ಸ್: ಮಹಿಂದ್ರ ಬೊಲೆರೋ ಮ್ಯಾಕ್ಸ್ ಪಿಕ್ ಅಪ್ ಸರಕು ವಾಹನ ಮಾರುಕಟ್ಟೆಗೆ

0
19

ಕಲಬುರಗಿ ; ನಗರದ ಸೇಡಂ ರಸ್ತೆಯಲ್ಲಿರುವ ಸಪ್ತಗಿರಿ ಮೋಟರ್ಸ್ ಶೋರೂಮ್ ನಲ್ಲಿ ಮಹಿಂದ್ರ ಬೊಲೆರೋ ಮ್ಯಾಕ್ಸ್ ಪಿಕ್ ಅಪ್ ನೂತನ ಸರಕು ಸಾಗಣೆ ವಾಹನಕ್ಕೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶೋರೂಮ್ ಮಾಲಿಕರಾದ ಕೃಷ್ಣಾ ಜಿ ಕುಲಕರ್ಣಿ, ಸುದರ್ಶನ ಕುಲಕರ್ಣಿ , ದೇವರಾಜ ಕುಲಕರ್ಣಿ, ಹಾಗೂ ವಿದ್ಯಾಸಾಗರ್ ರಂಜೇರಿ ಸಿಬ್ಬಂದಿ ವರ್ಗದವರು ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here