ಕೆಬಿಎನ್ ವಿವಿ: ವಿದ್ಯಾರ್ಥಿಗಳಿಂದ ನ್ಯಾಷನಲ್ ಚೌಕ್ ನಲ್ಲಿ ಫ್ಲಾಶ್ ಮಾಬ್

0
25

ಕಲಬುರಗಿ: ಕೆಬಿಎನ್ ವಿವಿಯ ಔಷಧೀಯ ನಿಕಾಯದ ವಿದ್ಯಾರ್ಥಿಗಳಿಂದ ಗುರುವಾರ ನ್ಯಾಷನಲ್ ಚೌಕ್ ನಲ್ಲಿ ಫ್ಲಾಶ್ ಮಾಬ್ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವ್ರತ್ತ ನೀರಿಕ್ಷಕ ಸದಾಶಿವ ಹಾಗೂ ಔಷಧ ನಿಕಾಯ ಡೀನ್ ಡಾ ಸಿದ್ದೇಶ್, ಈ ಫ್ಲಾಶ್ ಮಾಬ್ ಕಾರ್ಯಕ್ರಮದ ಸಂಘಟಕರಾದ ಡಾ. ಮೊಹಮ್ಮದ ಅಬ್ದುಲ್ ಬಸೀರ್, ಡಾ ಅಮೋಲ್ ಪತಂಗೆ, ಡಾ ಮುನವರ ಹುಸೇನ್, ಡಾ. ಗಜಲ ಶಿರೀನ್, ಡಾ.ಜೈನಬ್ ಗಜಲ, ಡಾ. ಶಿಲ್ಪಾ ಉಪಲಾವಕರ್ ಹಾಗೂ ವೈಧ್ಯ ವಿದ್ಯಾರ್ಥಿಗಳು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here